¡Sorpréndeme!

ಉಪ್ಪಿ ಜೊತೆ ಕೆಲಸ ಮಾಡುವವರಿಗೆ 2 ಲಕ್ಷ ಸಂಬಳ! | FILMIBEAT KANNADA

2019-02-05 86 Dailymotion

ಒಂದು ಕೆಲಸ ಹುಡುಕಿಕೊಂಡು ಪ್ರತಿ ದಿನ ಅದೆಷ್ಟೋ ಜನ ಬೆಂಗಳೂರಿಗೆ ಬರುತ್ತಾರೆ. ಕಷ್ಟ ಪಟ್ಟು ಕೆಲಸ ಹುಡುಕಿ ತಿಂಗಳ ಸಂಬಳಕ್ಕೆ ದುಡಿಯುತ್ತಾರೆ. ಹೀಗಿರುವಾಗ, ಈಗ ಲಕ್ಷ ಲಕ್ಷ ಸಂಬಳ ನೀಡುವ ಆಫರ್ ಒಂದು ಬಂದಿದೆ.

Kannada actor Upendra's call for 2 lakh rupies salary. The job designation is MP.